karanataka kpsc kas ksp practice questions

karanataka kpsc kas ksp practice questions

karanataka kpsc kas ksp practice questions

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

social science - 6

1 / 10

1. ಮುದ್ದೇನಹಳ್ಳಿಯಲ್ಲಿ ಜನಿಸಿದ ಸರ್.ಎಂ.ವಿಶ್ವೇಶ್ವರಯ್ಯನವರು ಈ ಕೆಳಕಂಡವರಿಗೆ ಮೈಸೂರಿನ ದಿವಾನರಾಗಿದ್ದರು.

ಎ ) ನಾಡಿ ಕೃಷ್ಣರಾಜ ಒಡೆಯಾರ್

ಬಿ) ಚಿಕ್ಕ ದೇವರಾಜ ಒಡಯರ್

ಸಿ ) ಮೂರನೇ ಕೃಷ್ಣರಾಜ ಒಡಯರ್

ಡಿ ) ಕಂಠೀರವ ನರಸಿಂಹರಾಜ್ ಒಡೆಯರ್

2 / 10

2. ಭಾರತದ ರಾಷ್ಟ್ರೀಯ ಕಾಂಗ್ರೆಸ್ ಉಗಮದ “ಸುರಕ್ಷಣಾ ಕವಾಟ" ಸಿದ್ಧಾಂತವು ಕೆಳಕಂಡ ಯಾವ ಅಂಶದೊಂದಿಗೆ ಸಂಬಂಧ ಪಡೆದಿದೆ?

ಎ ) ವಿಲಿಯಂ ವೇಡ್ಡರಬರ್ನ್ ಅವರ ರಾಷ್ಟ್ರವಾಡದ ವಿಚಾರ

ಬಿ ) ಭಾರತದ ವೈಸ್‌ರಾಯ್‌ ಅವರ ಮಾರ್ಗದರ್ಶನ ಮತ್ತು ಸಲಹೆ

ಸಿ ) ಸುರೇಂದ್ರನಾಥ್ ಸೇನ್‌ರಂತಹ ರಾಷ್ಟ್ರವಾದಿ ನಾಯಕರು

ಡಿ ) ಭಾರತೀಯರ ಹೋರಾಟದ ಬಗ್ಗೆ ಲಾರ್ಡ್ ಡಫರಿನ್ ಹೊಂದಿದ್ದ ಸಹನುಭೂತಿ.

3 / 10

3. ಶಹಜಹಾನನ ಕಾಲದಿಂದ ಮೊಘಲ್ ವಾಸ್ತುಶಿಲ್ಪಗಳಲ್ಲೆಲ್ಲ ಕಂಡು ಬರುವಂಥ ವಿಶಿಷ್ಟ ಅಂಶ ಯವುದು ?

ಎ) ಅನೇಕ ಶೃಂಗಗಳ ಕಮಾನುಗಳು

ಬಿ ) ಅರೆಗೊಳವಿಯಾಕಾರದ ಸ್ತಂಭಗಳು

ಸಿ) ಮುಖ ಭಾಗದ ಚಾಚು ತೊಲೆ ಕೂಗು

ಡಿ ) ದೀರ್ಘ ವೃತ್ತಕಾರದ ವೇದಿಕೆಗಳು

4 / 10

4. ತಾಳಗುಂದ ಶಾಸನದಲ್ಲಿ ಯಾರನ್ನು ಕದಂಬ ಕುಟುಂಬದ ಭೂಷಣ' ಎಂದು ಕೇರಾಯಲಾಗಿದೆ....?

ಎ ) ಕಾಕುಸ್ಥವರ್ಮ

ಬಿ ) ಮೃಂಗೇಶ ವರ್ಮ

ಸಿ ) ಮೌರ್ಯ ಶರ್ಮ

ಡಿ ) ಶಾಂತಿ ವರ್ಮ

5 / 10

ವಿಜಯನಗರ ಸಾಮ್ರಾಜ್ಯದ ಪ್ರಾಂತ್ಯಗಳನ್ನು ಹೀಗೆ ಕರೆಯಲಾಗುತ್ತಿತ್ತು ?

ಎ ) ರಾಜ್ಯಗಳು

ಬಿ ) ಪ್ರಾಂತಗಳ

ಸಿ ) ಸಂಸ್ಥಾನಗಳು

ಡಿ ) ದೇಶಗಳು

6 / 10

ಏಷ್ಯಾದ ಈ ಕೆಳಗಿನ ಯಾವ ದೇಶ ಬ್ರಿಟಿಷರ ಆಳ್ವಿಕೆಗೆ ಒಳಪಟ್ಟು ವಸಾಹತೀಕರಣಗೊಳ್ಳಲಿಲ್ಲ ?

ಎ ) ಬಾಂಗ್ಲಾದೇಶ

ಬಿ ) ಮ್ಯಾನ್ಮಾರ್

ಸಿ ) ಥೈಲ್ಯಾಂಡ್

ಡಿ ) ಸಿಂಗಾಪುರ್

7 / 10

4. ಕಾನಿಷ್ಕನ ಆಸ್ಥಾನ ವೈದ್ಯ ಯಾರು?

ಎ) ಅಶ್ವಘೋಷ

ಬಿ ) ನಾಗಸೇನ

ಸಿ ) ಚರಕ

ಡಿ ) ಸುಶ್ರುತ

8 / 10

ನವದೆಹಲಿಯನ್ನು ಯೋಜಿಸಲು ಯಾವ ಬ್ರಿಟಿಷ್ ವಾಸ್ತುಶಿಲ್ಪಿಯನ್ನು ಮುಖ್ಯ ವಸ್ತುಶಿಲ್ಪಿಯಾಗಿ ಅರಿಸಲಾಯಿತು.....?

ಎ ) ಲಾರಿ ಬೇಕ‌ರ್

ಬಿ ) ಲೀ-ಕಾರ್ ಬ್ಯುಸರ್

ಸಿ ) .ಎದ್ವಿನ್ ಲುಟಿಯೆನ್ಸ್

ಡಿ ) ಚಾರ್ಲ್ ಕೊರಿಯಾ

9 / 10

2. ಯಾವ ಚೋಳ ದೊರೆ ಶ್ರಿಲಂಕಾದ ಉತ್ತರ ಭಾಗವನ್ನು ಗೆದ್ದುಕೊಂಡು ತನ್ನ ಸಾಮ್ರಾಜ್ಯದ ಪ್ರಾಂತ್ಯವಾಗಿಸಿಕೊಂಡ?

ಎ ) ರಾಜೇಂದ್ರ ಚೋಳ

ಬಿ ) ಸಿಂಹವರ್ಮನ ಚೋಳ

ಸಿ ) ರಾಜರಾಜ ಚೋಳ

ಡಿ ) ಕುಲೋತ್ತುಂಗ ಚೋಳ

10 / 10

“ವೇದ” ಪದವು “ವಿದ್” ಎಂಬ ಮೂಲ ಪದದಿಂದ ಉತ್ಪತ್ತಿಯಾಗಿದೆ. “ವಿದ್” ಇದರರ್ಥ?

ಎ) ದೈವಿಕತೆ

ಬಿ) ಪಾವಿತ್ರ್ಯ

ಸಿ ) ಜ್ಞಾನ

ಡಿ ) ಉಪದೇಶ

Your score is

The average score is 0%

0%

karanataka kpsc kas ksp practice questions

karanataka kpsc kas ksp practice questions

Thank you for attending questions

Leave a Reply