The Karnataka State Education Policy (SEP) recommends a two-language policy for schools, with Kannada or mother tongue as medium up to Class 5. / ಕರ್ನಾಟಕ ರಾಜ್ಯ ಶಿಕ್ಷಣ ನೀತಿ (SEP) 1 ರಿಂದ 5ನೇ ತರಗತಿವರೆಗೆ ಕನ್ನಡ ಅಥವಾ ತಾಯ್ನುಡಿ ಮಾಧ್ಯಮವಾಗಿರಲಿ ಎಂದುಶಾಲೆಗಳಿಗೆ ದ್ವಿಭಾಷಾ ನೀತಿಯ ಶಿಫಾರಸು ಮಾಡುತ್ತದೆ,
A. True / ಸತ್ಯ
B. False / ತಪ್ಪು