karanataka kpsc dr civil exam questions

karanataka kpsc dr civil exam questions

karanataka kpsc dr civil exam questions

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

social science - 7

1. ಬಾಗಲಕೋಟೆದ ಪಟ್ಟದಕಲ್ಲು ನಲ್ಲಿರುವ ವಿಜಯೇಶ್ವರ ದೇವಾಲಯ ಅಥವಾ ಸಂಗಮೇಶ್ವರ ದೇವಾಲಯವನ್ನು ಯಾವ ಚಾಲುಕ್ಯ ರಾಜನು ಕಟ್ಟಿಸಿದನು?

ಎ ) ವಿನಯಾದಿತ್ಯ

ಬಿ ) ವಿಕ್ರಮಾದಿತ್ಯ 2

ಸಿ ) ಪುಲಕೇಶಿ 1

ಡಿ ) ವಿಜಯಾದಿತ್ಯ

2. ಕೆಳಗಿನ ಯಾವ ಸಂಸ್ಕೃತ ವ್ಯಾಕರಣ ಗ್ರಂಥ ಪಾಣಿನಿಯಿಂದ ಬರೆಯಲ್ಪಟ್ಟಿದೆ?

ಎ. ಮಹಾಭಾಸ್ಯ

ಬಿ. ಅಷ್ಟಾದ್ಯಾಯಿ

ಸಿ. ಮುದ್ರಾರಕ್ಷಸ

ಡಿ. ರತ್ನಾವಳಿ

3. ಕೆಳಗಿನ ಯಾವ ಸಂಸ್ಥೆಯು “ವರ್ಲ್ಡ್ ಎಕಾನಾಮಿಕ್ ಔಟ್‌ಲುಕ್ ಕರೆಯಲ್ಪಡುವ ಪ್ರಕಟಣೆಯನ್ನು ಹೊರತರುತ್ತದೆ?

(ಎ) ಅಂತರಾಷ್ಟ್ರೀಯ ಹಣಕಾಸು ನಿಧಿ

(ಬಿ) ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ

(ಸಿ) ವಿಶ್ವ ಆರ್ಥಿಕ ವೇದಿಕೆ

(ಡಿ) ವಿಶ್ವ ಬ್ಯಾಂಕ್

4. ಕೆಳಗಿನ ಯಾವ ದೇಶವು ಪ್ರಸ್ತುತ ಭಾರತಕ್ಕೆ ಕಚ್ಚಾ ತೈಲದ ಅತಿ ದೊಡ್ಡ ಪೂರೈಕೆದಾರವಾಗಿದೆ?

(ಎ ) ಇರಾನ್

(ಬಿ) ಸೌದಿ ಅರ

(ಸಿ ) ಇರಾಕ್ ✅️

(ಡಿ ) ರಷ್ಯಾ

5. ದೇಶದಲ್ಲಿ ಎಣ್ಣೆ ಬೀಜ ಉತ್ಪಾದನೆಯಲ್ಲಿ ಯಾವ ಬೆಳೆ ಹೆಚ್ಚು ಪಾಲು ಹೊಂದಿದೆ?

(ಎ) ಸಾಸಿವೆ

(ಬಿ) ನೆಲಗಡಲೆ

(ಸಿ ) ಕ್ಯಾಸ್ಟರ್

(ಡಿ ) ತೆಂಗಿನಕಾಯಿ

Your score is

The average score is 0%

0%

karanataka kpsc dr civil exam questions

karanataka kpsc dr civil exam questions

Thank you for attending questions

Leave a Reply