kpsc ksp civil gk questions

kpsc ksp civil gk questions

kpsc ksp civil gk questions

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

social science - 5

1. ಹರಪ್ಪ ನಾಗರೀಕತೆಯ ಪ್ರಮುಖ ನಿವೇಶನಗಳಲ್ಲೊಂದಾದ ಲೋಥಾಲ್‌ನ್ನು ಉತ್ಪನನ ಮಾಡಿದವರು.

ಎ ) ಮಾರ್ಟಿಮೋರ್ ವೀಲರ್

ಬಿ ) ಎಸ್.ಆರ್. ರಾವ್

ಸಿ ) ಸರ್, ಜಾನ್ ಮಾರ್ಷಲ್

ಡಿ ) ಆರ್.ಡಿ. ಬ್ಯಾನರ್ಜಿ

2.ಯಾವ ಕಾರಣಕ್ಕಾಗಿ ಗಾಂಧೀಜಿಯವರು ಚಂಪಾರಣ್ಯ ಸತ್ಯಾಗ್ರಹವನ್ನು ಸಂಘಟಿಸಿದರು...?

ಎ) ಜಮೀನ್ದಾರರ ಹಿಂಸೆಯ ವಿರುದ್ಧದ ಪ್ರತಿಭಟನೆ ತೋರಿಸಲು

ಬಿ) ರೌಲಟ್ ಆ್ಯಕ್ಟ್ ವಿರುದ್ಧ ಪ್ರತಿಭಟನೆ ತೋರಿಸಲು

ಸಿ) ಜಲಿಯನ್ ವಾಲಾಬಾಗ್ ಕಗ್ಗೋಲೆಯ ವಿರುದ್ಧ ಪ್ರತಿಭಟಿಸಲು

ಡಿ) ಜನರಲ್ಲಿ ದೇಶಭಕ್ತಿಯನ್ನು ಜಾಗೃತಿಸಲು

3. ಯಾರ ದಿಗ್ವಿಜಯದೊಂದಿಗೆ ಕರ್ನಾಟಕದಲ್ಲಿ ಹೊಯ್ಸಳರ ಅಧಿಪತ್ಯವು ಅಧಿಕೃತವಾಗಿ ಕೊನೆಗೊಂಡಿತು......?

ಎ) ಚೋಳರ ದಿಗ್ವಿಜಯ

ಬಿ ) ವಿಜಯನಗರ ದೊರೆಗಳ ದಿಗ್ವಿಜಯ

ಸಿ ) ದೆಹಲಿ ಸುಲ್ತಾನರ ದಿಗ್ವಿಜಯ

ಡಿ ) ಪಾಂಡ್ಯರ ದ್ವಿಗ್ವಿಜಯ

4. ಪಂಜಾಬ್‌ನಲ್ಲಿ ಅಲೆಕ್ಸಾಂಡರ್‌ ಮಹಾಶಯನೊಂದಿಗೆ ಹೋರಾಡಿದ ದೊರೆ ಯಾರು...?

ಎ. ಮೀನಂದರ್

ಬಿ. ಪೋರಸ್

ಸಿ. ಅಂಬಿ

ಡಿ. ಧನನಂದ

5. ಈ ಕೆಳಗಿನವರಲ್ಲಿ ಯಾರು “ಕ್ಯಾಬಿನೆಟ್ ಮಿಷನ್” ನ ಸದಸ್ಯರಾಗಿರಲಿಲ್ಲ.....?

ಎ ) ಪ್ಯಾಥಿಕ್-ಲಾರೆನ್

ಬಿ) ಸರ್ ಸ್ಟಾಫರ್ಡ್ ಕ್ರಿಪ್ಸ್

ಸಿ ) ಎ.ವಿ.ಅಲೆಕ್ಸಾಂಡರ್

ಡಿ ) ಸಿರೀಲ್‌ ರಾಡ್‌ ಕ್ಲಿಫ್

Your score is

The average score is 0%

0%

kpsc ksp civil gk questions

kpsc ksp civil gk questions

Thank you for attending questions

Leave a Reply