November 7th to 11th daily current affairs in kannada and english 2022

November 7th to 11th daily current affairs in kannada and english 2022

November 7th to 11th daily current affairs in kannada and english 2022

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

November 7th to 11

1 / 14

. ಇತ್ತೀಚೆಗೆ ಬಿಡುಗಡೆಯಾದ "ಜಾಗತಿಕ ಲಿಂಗ " ಸಂಪತ್ತು ಎಕ್ವೀಟಿ ವರದಿ ಪ್ರಕಾರ ಕೆಳಗಿನ ಯಾವ ದೇಶ ಅಗ್ರಸ್ಥಾನದಲ್ಲಿದೆ....?

ಎ. ಚೀನಾ

ಬಿ. ಅಮೇರಿಕ

ಸಿ. ಭಾರತ

ಡಿ. ಡೆನ್ಮಾರ್ಕ್

2 / 14

. ಬೈಜೂಸ್ ತನ್ನ ಜಾಗತಿಕ ರಾಯಭಾರಿಯಾಗಿ ಯಾರನ್ನು ಆಯ್ಕೆ ಮಾಡಿಕೊಂಡಿದೆ....?

ಎ. ವಿರಾಟ್ ಕೊಹ್ಲಿ

ಬಿ. ರೋಹಿತ್ ಶರ್ಮಾ

ಸಿ. ಲಿಯೋನಲ್ ಮಿಸ್ಸಿ

ಡಿ. ನೋವಾಕ್ ಜೋಕೋವಿಕ್

3 / 14

ಫ್ರಾನ್ಸ್ ಸರ್ಕಾರ ಕೊಡುಮಡುವ ಪ್ರತಿಷ್ಠಾತ " ಫ್ರೆಂಚ್ ನೈಟ್ ಹುಡ್ " ಪ್ರಶಸ್ತಿ -2022 ಆಯ್ಕೆಯಾದ "ಶಶಾಂಕ್ ಸುಬ್ರಮಣ್ಯ " ಕೆಳಗಿನ ಯಾವ ಕ್ಷೇತ್ರಕ್ಕೆ ಸಂಬಧಿಸಿದ್ದಾರೆ...?

ಎ. ಹಿಂದೂಸ್ತಾನಿ ಸಂಗೀತಗಾರ

ಬಿ. ಸೀತಾರ್ ವಾದಕ

ಸಿ. ತಬಲಾ ವಾದಕ

ಡಿ. ಕೊಳಲು ವಾದಕ

4 / 14

ನೆವೆಂಬರ್ 2022 ರ ಹೊತ್ತಿಗೆ ಭೂಮಿಯಿಂದ ಉಡಾವಣೆಯದ ಅತ್ಯಂತ ಶಕ್ತಿಶಾಲಿ ರಾಕೆಟ್ ಯಾವುದು....?

ಎ. ಮಿನಿಟ್ ಮ್ಯಾನ್ ಹೆವಿ

ಬಿ. ಪಾಲ್ಕನ್ ಹೆವಿ

ಸಿ. ಲಾಂಗ್ ಮಾರ್ಚ್ 5ಡಿ

ಡಿ. PSLV 55

5 / 14

ಯಾವ ದೇಶವು "ಬೀಡೌ" ಉಪಗ್ರಹ ಸಂಚರಣೆ ವ್ಯವಸ್ಥೆಯನ್ನು ಪ್ರಾರಂಭಿಸಿತು...?

ಎ. ಅಮೇರಿಕ

ಬಿ. ಭಾರತ

ಸಿ. ಚೀನಾ

ಡಿ. ಸೌದಿ ಅರೇಬಿಯಾ

6 / 14

ಕೆಳಗಿನ ಯಾವ ರಾಜ್ಯವು ರಾಷ್ಟ್ರೀಯ ಬುಡಕಟ್ಟು ಉತ್ಸವ 2022 ಅನ್ನು ಪ್ರಾರಂಭಿಸುತ್ತದೆ.....?

ಎ. ಉತ್ತರ ಪ್ರದೇಶ

ಬಿ. ಬಿಹಾರ್

ಸಿ. ಛತ್ತಿಸ್ಗಡ್

ಡಿ. ಮಧ್ಯಪ್ರದೇಶ

7 / 14

.ಯಾವ ಪದವನ್ನು ವರ್ಷದ 2022 ರ "ಕಲಿನ್ಸ್ ನೀಘಂಟು " ಎಂದು ಆಯ್ಕೆ ಮಾಡಲಾಗಿದೆ...?

ಎ. ಲಾಕ್ ಡೌನ್

ಬಿ. ಫಾರ್ಮಕ್ರಿಸಿಸ್

ಸಿ. ಸಾಂಕ್ರಾಮಿಕ

ಡಿ. ನಾನ್ ಫೆಂಗಬಾಲ್ ಟೋಕನ್

8 / 14

ಕೆಳಗಿನ ಯಾವ ರಾಜ್ಯದ "ಮಂಗಾರ್ ಧಾಮ್" ಅನ್ನು ರಾಷ್ಟ್ರೀಯ ಸ್ಮಾರಕ ವೆಂದು ಘೋಷಿಸಲಾಯಿತು...?

ಎ. ರಾಜಸ್ತಾನ್

ಬಿ. ಗುಜರಾತ್

ಸಿ. ಹರಿಯಾಣ

ಡಿ. ಓಡಿಸ್ಸಾ

9 / 14

ಕರೋನಲ್ ರಂದ್ರಗಳ ಚಿತ್ರವನ್ನು ನಾಸಾ ಇತ್ತೀಚೆಗೆ ಹಂಚಿಕೊಂಡಿದೆ. ಹಾಗಾದರೆ "ಕರೋನಲ್ ರಂದ್ರಗಳು" ಕೆಳಗಿನ ಯಾವುದರಲ್ಲಿ ಕಂಡು ಬರುತ್ತದೆ....?

ಎ. ಶುಕ್ರಗ್ರಹ

ಬಿ. ಮಂಗಲಗ್ರಹ

ಸಿ. ಚಂದ್ರ

ಡಿ. ಸೂರ್ಯ

10 / 14

ಯಾವ ಕೇಂದ್ರ ಸಚಿವಲಯವು ಪೌಷ್ಠಿಕಾಂಶ ಆಧಾರಿತ ಸಬ್ಸಿಡಿ (NBS) ಯೋಜನೆ ಯೊಂದಿಗೆ ಸಂಬಂಧ ಹೊಂದಿದೆ....?

ಎ. ರಾಸಾಯನಿಕಗಳು ಮತ್ತು ರಾಸಾಗೊಬ್ಬರಗಳ ಸಚಿವಲಯ

ಬಿ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಲಯ

ಸಿ. ಗ್ರಾಮೀಣ ಅಭಿವೃದ್ಧಿ ಸಚಿವಲಯ

ಡಿ. ನಗರ ಮತ್ತು ವಸತಿ ವ್ಯವಹಾರಗಳ ಸಚಿವಲಯ

11 / 14

  • 1. ಇತ್ತೀಚೆಗೆ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿ ತನ್ನ....... ನೇ ಬಾರಿಗೆ ಸುಲ್ತಾನ್ ಆಫ್ ಜೋಹಾರ್ ಕಪ್ ಅನ್ನು ಗೆದ್ದುಕೊಂಡಿದೆ.....?

    ಎ. ಎರಡನೇ ನೇ ಭಾರಿಗೆ

    ಬಿ. ಮೂರನೇ ಭಾರಿಗೆ

    ಸಿ. ನಾಲ್ಕನೇ ಭಾರಿಗೆ

    ಡಿ. ಐದು ನೇ ಬಾರಿಗೆ

12 / 14

2. ಕೆಳಗಿನ ಯಾವ ದೇಶವು FIFFA U- 17 ಮಹಿಳಾ ವಿಶ್ವ ಕಪ್ 2022 ನೇ ಸಾಲಿನಲ್ಲಿ ಗೆದ್ದುಕೊಂಡಿದೆ...?

ಎ. ಸ್ಪೇನ್

ಬಿ. ಇಂಡಿಯಾ

ಸಿ. ನೈಜೀರಿಯ

ಡಿ. ಬ್ರೆಜಿಲ್

13 / 14

.ಕೆಳಗಿನ ಯಾವ ದೇಶವು ಭಾರತದ ಅತಿ ದೊಡ್ಡ ಕಚ್ಚಾ ತೈಲ ಪೂರೈಕೆದಾರ ದೇಶವಾಗಿ ಹೊರಹೊಮ್ಮಿದೆ....?

ಎ. ಇರಾನ್

ಬಿ. ಸೌದಿ ಅರೇಬಿಯಾ

ಸಿ. ರಷ್ಯಾ

ಡಿ. ಅಮೇರಿಕ

14 / 14

2022 ನೇ ಸಾಲಿನ 5 ನೇ ಅವೃತ್ತಿಯ ಗ್ಲೋಬಲ್ ಇನ್ವೆಸ್ಟರ್ ಸಮಿಟ್ 2022 ಕೆಳಗಿನ ಯಾವ ನಗರದಲ್ಲಿ ಆಯೋಜಿಸಲಾಗಿದೆ....?

ಎ. ಮುಂಬೈ

ಬಿ. ನವದೆಹಲಿ

ಸಿ. ಹೈದ್ರಾಬಾದ್

ಡಿ. ಬೆಂಗಳೂರು

Your score is

The average score is 0%

0%

November 7th to 11th daily current affairs in kannada and english 2022

November 7th to 11th daily current affairs in kannada and english 2022

Thank you for attending questions

Leave a Reply