November 1st daily current affairs in kannada and english 2022

November 1st daily current affairs in kannada and english 2022

November 1st daily current affairs in kannada and english 2022

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

october 31st current affairs

1 / 8

1.2022 ನೇ ಸಾಲಿನ ಪುರುಷ ವಿಶ್ವ ಟೀಮ್ ಚೆಸ್ ಚಾಂಪಿಯನ್ ಶಿಪ್ ಅನ್ನು ಆತಿಥ್ಯವಹಿಸುವ ದೇಶ ಯಾವುದು....?

ಎ. ಅಮೇರಿಕ

ಬಿ. ಇಸ್ರೇಲ್

ಸಿ. ಜಪಾನ್

ಡಿ. ಜರ್ಮನಿ

2 / 8

2. ಇತ್ತೀಚೆಗೆ ಯಾವ ರಾಜ್ಯವು ಭಾರತದ ಮೊಟ್ಟ ಮೊದಲ ವಲಸೆ ಮೋನಿಟಾರಿಂಗ್ ಸಿಸ್ಟಮ್ ಮಹಾಎಂಟಿಫ್ ಅನ್ನು ಪ್ರಾರಂಭಿಸಿದೆ.....?

ಎ. ಮಹಾರಾಷ್ಟ್ರ

ಬಿ. ಕರ್ನಾಟಕ

ಸಿ. ಮದ್ಯಪ್ರದೇಶ

ಡಿ. ಕೇರಳ

3 / 8

3. ಇತ್ತೀಚೆಗೆ ಯಾವ ದೇಶವು ಚೀನಾವನ್ನು ಹಿಂದಿಕ್ಕೆ ಭಾರತದ ಮೂರನೇ ಅತಿ ದೊಡ್ಡ ರಫ್ತು ದೇಶವಾಗಿ ಹೊರಹೊಮ್ಮಿದೆ....?

ಎ. ಅಮೇರಿಕ

ಬಿ. ಯುಎಇ

ಸಿ. ನೆದರ್ಲ್ಯಾಂಡ್ಸ್

ಡಿ. ಸಿಂಗಾಪುರ್

4 / 8

ಕೆಳಗಿನ ಯಾವ ರಾಜ್ಯ /UT ಪ್ರದೇಶದ " ತುಂಡಿ ಮತ್ತು ಕಡಮತ್ " ಬೀಚ್ ಗಳು ಬ್ಲೂ ಫ್ಲಾಗ್ ಬೀಚ್ ಪ್ರಾಮಾಣಿಕರಣವನ್ನು ಪಡೆಯುತ್ತದೆ....?

ಎ. ಜಮ್ಮು ಮತ್ತು ಕಾಶ್ಮೀರ

ಬಿ. ಲಕ್ಷದ್ವೀಪ

ಸಿ. ಮಹಾರಾಷ್ಟ್ರ

ಡಿ. ಅರುಣಾಚಾಲ ಪ್ರದೇಶ

5 / 8

ಸುದ್ದಿಯಲ್ಲಿರುವ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ಕೆಳಗಿನ ಯಾವ ಆಯೋಗಕ್ಕೆ ಸಂಬಂಧಿಸಿದೆ...?

ಎ. ಚುನಾವಣಾ ಆಯೋಗ

ಬಿ.ಮಾಹಿಳಾ ಮತ್ತು ಕಲ್ಯಾಣ ಆಯೋಗ

ಸಿ. ಎಸ್ಸಿ ಎಸ್ಟಿ ಆಯೋಗ

ಡಿ. ಮಾನವ ಹಕ್ಕುಗಳ ಆಯೋಗ

6 / 8

ಇಂಟರ್ನ್ಯಾಷನಲ್ ಸೌರ ಒಕ್ಕೂಟ ಅಧ್ಯಕ್ಷ ಮತ್ತು ಸಹ ಅಧ್ಯಕ್ಷರಾಗಿ ಯಾವ ದೇಶಗಳನ್ನು ಆಯ್ಕೆ ಮಾಡಲಾಗಿದೆ...?

ಎ. ಅಮೇರಿಕ ಮತ್ತು ಉಕ್ರೇನ್

ಬಿ. ಬ್ರೆಜಿಲ್ ಮತ್ತು ಡೆನ್ಮಾರ್ಕ್

ಸಿ. ಭಾರತ ಮತ್ತು ಫ್ರಾನ್ಸ್

ಡಿ. ಚೀನಾ ಮತ್ತು ಜಪಾನ್

7 / 8

ಮಕ್ಕಳ ವಿರುದ್ದ ಸೈಬರ್ -ಅಪರಾಧಗಳನ್ನು ತಡೆಗಟ್ಟಲು ಯಾವ ರಾಜ್ಯ ಸರಕಾರವು "ಕುಂಜಪ್ "ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಬಿಸಿದೆ....?

ಎ. ಕರ್ನಾಟಕ

ಬಿ. ಕೇರಳ

ಸಿ. ತಮಿಳುನಾಡು

ಡಿ.ತೆಲಂಗಾಣ

8 / 8

ಭಾರತದ ಸರ್ಕಾರವು.... ಅವರನ್ನು 25 ಅಕ್ಟೋಬರ್ 2022 ರಂದು ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ಅಧ್ಯಕ್ಷಕಾರನ್ನಾಗಿ ನೇಮಿಸಿದೆ....?

ಎ. ಸಂಗೀತ ವರ್ಮಾ

ಬಿ. ರಾಜೇಶ್ವರಿ ಎಮ್

ಸಿ. ಗೀತಾ ವರ್ಮಾ

ಡಿ. ಅಸ್ವಿನಿ ಸೌಪಾರ್ಣಿಕ

Your score is

The average score is 0%

0%

November 1st daily current affairs in kannada and english 2022

Novemember daily current affairs in kannada and english 2022

Thank you for attending questions

Leave a Reply