october 29th & 30th daily current affairs in kannada and english 2022

october 29th & 30th daily current affairs in kannada and english 2022

october 29th & 30th daily current affairs in kannada and english 2022

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

october 29th & 30th current affairs

1. ಕೇಂದ್ರ ಸರ್ಕಾರವು ಇತ್ತೀಚೆಗೆ ನೂತನ ಕಂದಾಯ ಕಾರ್ಯದರ್ಶಿಯಾಗಿ ಯಾರನ್ನು ನೇಮಿಸಿದೆ....?

ಎ. ಸಂಜಯ್ ಮಲ್ಹೋತ್ರ

ಬಿ.ಅತುನ್ ಚಕ್ರವರ್ತಿ

ಸಿ.ಸುನಿಲ್ ಸೆಟ್

ಡಿ.ಅಸ್ವಿನಿ ಜಾದವ್

2.U-23 ವಿಶ್ವ ಚಾಂಪಿಯನ್ ಶಿಪಿನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟ್ಟು ಎಂಬ ಹೆಗ್ಗಳಿಕೆ ಯಾರು ಪಾತ್ರರಾಗಿದ್ದಾರೆ.....?

ಎ. ಅಂಕುಶ್

ಬಿ. ನಿತೇಶ್

ಸಿ. ಅಮನ್ ಸೇಹ್ರವತ್

ಡಿ. ಲೋಕನಾಯಕ

3. ಭಾರತೀಯ ಬಾಹ್ಯಕಾಶ ಸಂಶೋಧನೆ ಸಂಸ್ಥೆ ಇಸ್ರೋ ತನ್ನ ಉಪಗ್ರಹ ಉಡಾವಣೆ ಕೇಂದ್ರವನ್ನು ಎಲ್ಲಿ ಸ್ಥಾಪನೆಮಾಡಲಿದೆ.......?

ಎ. ಕೇರಳ

ಬಿ. ತಮಿಳುನಾಡು

ಸಿ. ಒರಿಸ್ಸಾ

ಡಿ. ಪಕ್ಷಿಮ ಬಂಗಾಲ್

4.ಭಾರತ ಸರ್ಕಾರವು ಯಾರನ್ನು ನೂತನ ರಕ್ಷಣ ಕಾರ್ಯದರ್ಶಿಯಾಗಿ ನೇಮಿಸಿದೆ...?

ಎ. ಗಿರಿಧರ್ ಅರಮನೆ

ಬಿ. ಸಂಜಯ್ ಮಲೋಹತ್ರ

ಸಿ.ವಿವೇಕ್ ಜೋಶಿ

ಡಿ. ರಾಮಕೃಷ್ಣ ಯಾದವ್

5.2023 ರ FIFA ಮಾಹಿಳಾ ವಿಶ್ವ ಕಪ್ ಗಾಗಿ ಅನವರಣಗೊಂಡ " ಮ್ಯಾಸ್ಯಾಟಾನ್" ಹೆಸರೇನು...?

ಎ.ಪಂಡ ತಾನಾಜಿ

ಬಿ. ಟಾಸ್ಮಾನ್ ಪೆಂಗ್ವಿನ್

ಸಿ. ಆರ್ಕಟಿಕ್ ಮನೋಜಿ

ಡಿ. ಪೆಂಗ್ವಿನ್ ತಾಜುನಿ

Your score is

The average score is 0%

0%

october 29th & 30th daily current affairs in kannada and english 2022

october 29th & 30th daily current affairs in kannada and english 2022

Thank you for attending questions

Leave a Reply