october 5th & 6th daily current affairs in kannada and english 2022

october 5th & 6th daily current affairs in kannada and english 2022

october 5th & 6th daily current affairs in kannada and english 2022

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

october 5th &y6th current affairs

1. ಭಾರತದ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾಗಿ ಯಾರು ನೇಮಕಾಗೊಂಡಿದ್ದಾರೆ..?
ಎ. ಆರ್.ವೆಂಕಟರಮಣಿ

ಬಿ. ಅಜಯ್ ಬಾದು

ಸಿ. ಕೆ. ಕೆ. ವೇಣುಗೋಪಾಲ್

ಡಿ. ಎನ್. ಕೆ ಸಿಂಗ್

2. ಕೆಳಗಿನ ಯಾವ ರಾಜ್ಯ ಸರ್ಕಾರವು "ಅಸರಾ ಪಿಂಚಣಿ "ಹೆಸರಿನ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಿದೆ.....?

ಎ. ಆಂಧ್ರಪ್ರದೇಶ

ಸಿ. ಕರ್ನಾಟಕ

ಸಿ. ತಮಿಳುನಾಡು

ಡಿ.ತೆಲಂಗಾಣ

3. ಶ್ರೀಮಂತರಿಗೆ ತೆರಿಗೆ ಕಡಿತಗೊಳಿಸುವ ಪ್ರಸ್ತಾಪವನ್ನು ಯಾವ ದೇಶವು ರದ್ದೂಗೋಳಿಸಿದೆ...?

ಎ. ಅಮೇರಿಕ

ಬಿ. ಇಂಗ್ಲೆಂಡ್

ಸಿ. ಚೀನಾ

ಡಿ. ಫ್ರಾನ್ಸ್

4. ಸ್ಟಾಕ್ ಎಕ್ಸ್ಚೇಂಜ್ ಗಳಲ್ಲಿ ಪಟ್ಟಿ ಮಾಡಲು ಅರ್ಹರಾಗಳು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ (RRBs) ಕನಿಷ್ಠ ನಿವ್ವಲ ಮೌಲ್ಯ ಎಷ್ಟು.....?

ಎ.200 ಕೋಟಿಗಳು

ಬಿ.400 ಕೋಟಿಗಳು

ಸಿ.500 ಕೋಟಿಗಳು

ಡಿ.300 ಕೋಟಿಗಳು

5."ಅಫ್ಟಿಮಾಸ್ " ಎಂಬುದು ಹುಮನಾಯ್ಡು ರೋಬೋಟ್ ಆಗಿದೆ. ಇದನ್ನು ಯಾವ ಕಂಪನಿಯು ಬಿಡುಗಡೆ ಮಾಡಿದೆ....?

ಎ. ಟೆಸ್ಲಾ

ಬಿ. ಆಪಲ್

ಸಿ. ಆಮೇಜನ್

ಡಿ. ಮೈಕ್ರೋಸಾಫ್ಟ್

1.2022 ರ ಶರೀರ ಶಾಸ್ತ್ರ ಅಥವಾ ವೈದ್ಯಕೀಯದಲ್ಲಿ ನೋಬೆಲ್ ಪ್ರಶಸ್ತಿಯನ್ನು ಗೆದ್ದ "ಸ್ವಂಟೆ ಪಾಬೊ "ಯಾವ ದೇಶದ ತಳಿಶಾಸ್ತ್ರಜ್ಞರು...?
ಎ. ಅಮೇರಿಕ
ಬಿ. ಜರ್ಮನಿ
ಸಿ. ಆಸ್ಟ್ರೇಲಿಯಾ
ಡಿ. ಸ್ವಿಡನ್

2. ಸುದ್ದಿಯಲ್ಲಿರುವ "ಪಶ್ರೂ ಹುಲಿ ಸಫಾರಿ ಯೋಜನೆ "ಯಾವ ರಾಜ್ಯಕ್ಕೆ ಸಂಬಂಧಿಸಿದೆ.....?
ಎ. ಹಿಮಾಚಲ ಪ್ರದೇಶ
ಬಿ. ಉತ್ತರ ಖಂಡ್
ಸಿ. ಅಸ್ಸಾಂ
ಡಿ. ಮಧ್ಯಪ್ರದೇಶ

3. ಕೃಷಿ ಇಲಾಖೆಯೊಂದಿಗೆ ಕೆಳಗಿನ ಯಾವ ಸಂಸ್ಥೆಯು "ಅಂತರ್ರಾಷ್ಟ್ರೀಯ ರಾಗಿ ವರ್ಷ 2023"ಅನ್ನು ಉತ್ತೇಜಸಲು MOU ಗೆ ಸಹಿ ಮಾಡಿದೆ....?
ಎ. WHO
ಬಿ. WTO
ಸಿ. NAFED
ಡಿ. WMO

4.ಯಾವ ಕೇಂದ್ರ ಸಚಿಯಲವು "YUVA 2.0"ಯೋಜನೆಯನ್ನು ಜಾರಿಗೆ ತಂದಿದ್ದೆ ಅ ಯೋಜನೆ ಯಾವ ಸಚಿವಲಕ್ಕೆ ಸಂಬಂಧ ಪಟ್ಟಿದೆ....?
ಎ . ಶಿಕ್ಷಣ ಸಚಿವಲಯ
ಬಿ. MSME ಸಚಿವಲಯ
ಸಿ. ಯುವ ವ್ಯವಹಾರಗಳ ಮತ್ತು ಕ್ರೀಡಾ ಸಚಿವಲಯ
ಡಿ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಲಯ

5. ಭಾರತೀಯ ಪೊಲೀಸ್ ಸೇವೆಯ (IPS) ಹಿರಿಯ ಅಧಿಕಾರಿಗಳುದ "ಸುಜೋಯ್ ಲಾಲ್ ಥಾಸೆನ್ ಮತ್ತು ಅನೀಶ್ ದಯಾಳ್ ಸಿಂಗ್ " ಅವರನ್ನು ಕ್ರಮೇಣವಾಗಿ ಈ ಸಂಸ್ಥೆಗಳಿಗೆ ಆಯ್ಕೆ ಆಗಿದ್ದಾರೆ...?
ಎ. BSIF ಮತ್ತು CRPF
ಬಿ. CRPF ಮತ್ತು ITBT
ಸಿ. IB ಮತ್ತು CBI
ಡಿ. NIA ಮತ್ತು NSG

Your score is

The average score is 0%

0%

october 5th & 6th daily current affairs in kannada and english 2022

october 5th & 6th daily current affairs in kannada and english 2022

Thank you for attending questions

Leave a Reply