📘 KSET / NET Paper 1: Important Topics Explained in English & Kannada

Introduction

Preparing for KSET / UGC NET Paper 1 requires a clear understanding of higher education policies, portals, and institutions in India. Many questions in the exam are based on UGC, AIU, ICSSR, Vidyalakshmi portal, NITI Aayog, and the Meta University concept. In this article, we explain these topics in simple English and Kannada to help aspirants revise effectively and rank better in exams.


🌍 Association of Indian Universities (AIU) | ಭಾರತೀಯ ವಿಶ್ವವಿದ್ಯಾಲಯಗಳ ಸಂಘ

English: AIU plays a crucial role in granting equivalence to foreign degrees. If a student earns a degree abroad, AIU evaluates it and declares whether it is equivalent to an Indian degree. This becomes very important for students applying for jobs, higher education, or competitive exams in India.

Kannada: AIU (ಭಾರತೀಯ ವಿಶ್ವವಿದ್ಯಾಲಯಗಳ ಸಂಘ) ವಿದೇಶಿ ಪದವಿಗಳಿಗೆ ಸಮಾನತೆ ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ವಿದೇಶದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳ ಪದವಿಯನ್ನು ಭಾರತೀಯ ಪದವಿಯೊಂದಿಗೆ ಹೋಲಿಸಿ, ಅದಕ್ಕೆ ಮಾನ್ಯತೆ ನೀಡುವುದೇ ಇದರ ಕಾರ್ಯ.


Day 32

1 / 10

If a student earns a degree in the USA, who will officially declare its equivalence in India?
ಒಬ್ಬ ವಿದ್ಯಾರ್ಥಿ ಅಮೇರಿಕಾದಲ್ಲಿ ಪದವಿ ಪಡೆದರೆ, ಅದರ ಸಮಾನತೆಯನ್ನು ಭಾರತದಲ್ಲಿ ಅಧಿಕೃತವಾಗಿ ಘೋಷಿಸುವವರು ಯಾರು?
(A) UGC – ವಿಶ್ವವಿದ್ಯಾಲಯ ಅನುದಾನ ಆಯೋಗ
(B) AIU – ಭಾರತೀಯ ವಿಶ್ವವಿದ್ಯಾಲಯಗಳ ಸಂಘ
(C) ICSSR – ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ
(D) NITI Aayog – ನೀತಿ ಆಯೋಗ

2 / 10

Which agency’s decision can affect recognition of foreign PhD degrees in India?
ಭಾರತದಲ್ಲಿ ವಿದೇಶಿ ಪಿಎಚ್‌ಡಿ ಪದವಿಗಳ ಮಾನ್ಯತೆಯನ್ನು ಯಾವ ಸಂಸ್ಥೆಯ ನಿರ್ಧಾರ ಪ್ರಭಾವಿಸುತ್ತದೆ?
(A) AIU – ಭಾರತೀಯ ವಿಶ್ವವಿದ್ಯಾಲಯಗಳ ಸಂಘ
(B) UGC – ವಿಶ್ವವಿದ್ಯಾಲಯ ಅನುದಾನ ಆಯೋಗ
(C) ICSSR – ಸಾಮಾಜಿಕ ವಿಜ್ಞಾನ ಸಂಶೋಧನೆ
(D) NITI Aayog – ನೀತಿ ಆಯೋಗ

3 / 10

The Meta University model is closest to which modern learning trend?
ಮೆಟಾ ವಿಶ್ವವಿದ್ಯಾಲಯ ಮಾದರಿ ಯಾವ ಆಧುನಿಕ ಕಲಿಕೆ ಪ್ರವೃತ್ತಿಗೆ ಹತ್ತಿರವಾಗಿದೆ?
(A) MOOC – ಮುಕ್ತ ಆನ್‌ಲೈನ್ ಕೋರ್ಸ್
(B) Classroom learning – ತರಗತಿ ಕಲಿಕೆ
(C) Distance by post – ಅಂಚೆ ಮೂಲಕ ದೂರ ಶಿಕ್ಷಣ
(D) Apprenticeship – ಶಿಷ್ಯತ್ವ(ಪ್ರಶಿಕ್ಷಾಣರ್ಥಿಗಳು)

4 / 10

Which combination correctly matches agency with its role?
ಯಾವ ಸಂಯೋಜನೆ ಸರಿಯಾದ ಪಾತ್ರ ಹೊಂದಿದೆ?
(A) UGC – Degree Equivalence (ಪದವಿ ಸಮಾನತೆ)
(B) AIU – Equivalence of Foreign Degrees (ವಿದೇಶಿ ಪದವಿ ಸಮಾನತೆ)
(C) ICSSR – Engineering Research (ಇಂಜಿನಿಯರಿಂಗ್ ಸಂಶೋಧನೆ)
(D) NITI Ayoga – Exam Control (ಪರೀಕ್ಷಾ ನಿಯಂತ್ರಣ)

5 / 10

A research scholar applying for fellowship in sociology will most likely approach:
ಸಮಾಜಶಾಸ್ತ್ರದಲ್ಲಿ ಫೆಲೋಶಿಪ್‌ಗೆ ಅರ್ಜಿ ಹಾಕುವ ಸಂಶೋಧಕ ಯಾರನ್ನು ಸಂಪರ್ಕಿಸುತ್ತಾರೆ?
(A) AIU – ಭಾರತೀಯ ವಿಶ್ವವಿದ್ಯಾಲಯಗಳ ಸಂಘ
(B) ICSSR – ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ 
(C) NITI Aayog – ನೀತಿ ಆಯೋಗ
(D) UGC – ವಿಶ್ವವಿದ್ಯಾಲಯ ಅನುದಾನ ಆಯೋಗ

6 / 10

Which university adopted Meta University concept first in India?
ಭಾರತದಲ್ಲಿ ಮೆಟಾ ವಿಶ್ವವಿದ್ಯಾಲಯ ಪರಿಕಲ್ಪನೆಯನ್ನು ಮೊದಲಿಗೆ ಅಳವಡಿಸಿಕೊಂಡ ವಿಶ್ವವಿದ್ಯಾಲಯ ಯಾವದು?
(A) Delhi University – ದೆಹಲಿ ವಿಶ್ವವಿದ್ಯಾಲಯ
(B) Pondicherry University – ಪಾಂಡಿಚೇರಿ ವಿಶ್ವವಿದ್ಯಾಲಯ
(C) Assam University – ಅಸ್ಸಾಂ ವಿಶ್ವವಿದ್ಯಾಲಯ
(D) Hyderabad University – ಹೈದರಾಬಾದ್ ವಿಶ್ವವಿದ್ಯಾಲಯ

7 / 10

If NITI Aayog prepares a policy on digital education, which other body must approve for universities?
ನೀತಿ ಆಯೋಗವು ಡಿಜಿಟಲ್ ಶಿಕ್ಷಣದ ನೀತಿ ತಯಾರಿಸಿದರೆ, ವಿಶ್ವವಿದ್ಯಾಲಯಗಳಿಗೆ ಯಾವ ಸಂಸ್ಥೆಯ ಅನುಮೋದನೆ ಬೇಕು?
(A) AIU – ಭಾರತೀಯ ವಿಶ್ವವಿದ್ಯಾಲಯಗಳ ಸಂಘ
(B) UGC – ವಿಶ್ವವಿದ್ಯಾಲಯ ಅನುದಾನ ಆಯೋಗ 
(C) ICSSR – ಸಾಮಾಜಿಕ ವಿಜ್ಞಾನ ಮಂಡಳಿ
(D) None – ಯಾವುದೂ ಇಲ್ಲ

8 / 10

Which of the following is wrongly matched?
ಕೆಳಗಿನ ಯಾವುದು ತಪ್ಪಾಗಿ ಹೊಂದಿಸಲಾಗಿದೆ?
(A) AIU – Degree Equivalence – ಪದವಿ ಸಮಾನತೆ
(B) Vidyalakshmi – Education Loan – ಶಿಕ್ಷಣ ಸಾಲ
(C) ICSSR – Social Science Research – ಸಾಮಾಜಿಕ ವಿಜ್ಞಾನ ಸಂಶೋಧನೆ
(D) UGC – International Sports Events – ಅಂತರರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮ

9 / 10

The Meta University promotes which type of collaboration?
ಮೆಟಾ ವಿಶ್ವವಿದ್ಯಾಲಯ ಯಾವ ರೀತಿಯ ಸಹಕಾರವನ್ನು ಉತ್ತೇಜಿಸುತ್ತದೆ?
(A) Interdisciplinary – ಅಂತರವಿಭಾಗಗಳು
(B) Sports-based – ಕ್ರೀಡಾ ಆಧಾರಿತ
(C) Agricultural – ಕೃಷಿ ಆಧಾರಿತ
(D) Military – ಸೈನಿಕ

10 / 10

Which agency does not directly fund students but influences research policies?
ಯಾವ ಸಂಸ್ಥೆ ವಿದ್ಯಾರ್ಥಿಗಳಿಗೆ ನೇರವಾಗಿ ಅನುದಾನ ನೀಡುವುದಿಲ್ಲ ಆದರೆ ಸಂಶೋಧನಾ ನೀತಿಗಳನ್ನು ಪ್ರಭಾವಿಸುತ್ತದೆ?
(A) NITI Aayog – ನೀತಿ ಆಯೋಗ
(B) UGC – ವಿಶ್ವವಿದ್ಯಾಲಯ ಅನುದಾನ ಆಯೋಗ
(C) ICSSR – ಸಾಮಾಜಿಕ ವಿಜ್ಞಾನ ಮಂಡಳಿ
(D) Vidyalakshmi – ವಿದ್ಯಾಲಕ್ಷ್ಮಿ

Your score is

The average score is 62%

0%

🎓 University Grants Commission (UGC) | ವಿಶ್ವವಿದ್ಯಾಲಯ ಅನುದಾನ ಆಯೋಗ

English: UGC regulates higher education in India, provides financial grants to universities, and ensures quality standards. It does not grant equivalence, but it sets the rules for academic quality and curriculum design.

Kannada: UGC (ವಿಶ್ವವಿದ್ಯಾಲಯ ಅನುದಾನ ಆಯೋಗ) ಭಾರತದಲ್ಲಿ ಉನ್ನತ ಶಿಕ್ಷಣವನ್ನು ನಿಯಂತ್ರಿಸುತ್ತದೆ. ಇದು ವಿಶ್ವವಿದ್ಯಾಲಯಗಳಿಗೆ ಹಣಕಾಸು ಅನುದಾನ ನೀಡುತ್ತದೆ ಮತ್ತು ಪಠ್ಯಕ್ರಮದ ಗುಣಮಟ್ಟವನ್ನು ಖಚಿತಪಡಿಸುತ್ತದೆ. ಆದರೆ ಪದವಿ ಸಮಾನತೆ ನೀಡುವುದು ಇದರ ಕೆಲಸವಲ್ಲ.


📑 ICSSR – Indian Council of Social Science Research | ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ

English: ICSSR funds and supports social science research. It is important for research scholars in sociology, political science, economics, and other related fields.

Kannada: ICSSR (ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ) ಸಮಾಜಶಾಸ್ತ್ರ, ರಾಜಕೀಯ ವಿಜ್ಞಾನ, ಅರ್ಥಶಾಸ್ತ್ರ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸುವ ವಿದ್ಯಾರ್ಥಿಗಳಿಗೆ ಅನುದಾನ ಮತ್ತು ಬೆಂಬಲ ಒದಗಿಸುತ್ತದೆ.


💻 Vidyalakshmi Portal | ವಿದ್ಯಾಲಕ್ಷ್ಮಿ ಪೋರ್ಟಲ್

English: The Vidyalakshmi portal is a one-stop solution for students seeking educational loans. It connects students with banks and makes the loan process transparent and simple. This portal is often a favorite topic in KSET / NET Paper 1.

Kannada: ವಿದ್ಯಾಲಕ್ಷ್ಮಿ ಪೋರ್ಟಲ್ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ಪಡೆಯಲು ಸಹಾಯ ಮಾಡುವ ಒಂದು ಏಕಕಾಲಿಕ ಪರಿಹಾರವಾಗಿದೆ. ಇದು ವಿದ್ಯಾರ್ಥಿಗಳನ್ನು ಬ್ಯಾಂಕ್‌ಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ಸಾಲ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.


🏫 Meta University Concept | ಮೆಟಾ ವಿಶ್ವವಿದ್ಯಾಲಯ ಪರಿಕಲ್ಪನೆ

English: The Meta University concept was first adopted by Delhi University. It promotes interdisciplinary and digital learning, where students can take courses across different universities and disciplines. This concept is linked with MOOCs and online education.

Kannada: ಮೆಟಾ ವಿಶ್ವವಿದ್ಯಾಲಯ ಪರಿಕಲ್ಪನೆ ಮೊದಲು ದೆಹಲಿ ವಿಶ್ವವಿದ್ಯಾಲಯದಲ್ಲಿ ಅಳವಡಿಸಲಾಯಿತು. ಇದು ಅಂತರಶಾಖಾ ಮತ್ತು ಡಿಜಿಟಲ್ ಕಲಿಕೆಗೆ ಉತ್ತೇಜನ ನೀಡುತ್ತದೆ. ವಿದ್ಯಾರ್ಥಿಗಳು ಬೇರೆ ಬೇರೆ ವಿಶ್ವವಿದ್ಯಾಲಯಗಳು ಮತ್ತು ವಿಷಯಗಳಿಂದ ಕೋರ್ಸ್‌ಗಳನ್ನು ಆಯ್ಕೆ ಮಾಡಬಹುದು.


🏛️ NITI Aayog | ನೀತಿ ಆಯೋಗ

English: NITI Aayog is India’s policy think tank. While it does not directly fund students, its decisions influence digital education, skill development, and innovation policies.

Kannada: ನೀತಿ ಆಯೋಗ ಭಾರತದ ನೀತಿ ರೂಪಿಸುವ ಪ್ರಮುಖ ಸಂಸ್ಥೆಯಾಗಿದೆ. ಇದು ನೇರವಾಗಿ ವಿದ್ಯಾರ್ಥಿಗಳಿಗೆ ಅನುದಾನ ನೀಡದಿದ್ದರೂ, ಡಿಜಿಟಲ್ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ನವೀನತೆ ನೀತಿಗಳ ಮೇಲೆ ಪ್ರಭಾವ ಬೀರುತ್ತದೆ.


📌 Conclusion

Understanding these topics is vital for KSET and UGC NET Paper 1 aspirants. Questions may appear in twisted formats linking AIU, UGC, Vidyalakshmi, Meta University, ICSSR, and NITI Aayog. By preparing in both English and Kannada, students can strengthen their knowledge and improve exam performance.


Leave a Reply