ಕೆಸೆಟ್ 2023 communication practice questions

ಕೆಸೆಟ್ 2023 communication practice questions
paper 1nta ugc net questions

ಕೆಸೆಟ್ 2023 communication practice questions

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button
Created on By Beechi academy

Communication 2023 - 3

1 / 5

ಸುನೀತಾ ಳು ಸುಮಾರು 10 Feet ದೂರ ಇರುವ ಅನಿತಾಳನ್ನು ಬಾ ಎಂದು ಬಾಯಿಂದ ಕೂಗಿ ಕರೆಯುತ್ತಿದ್ದಾಳೆ.ಇದು ಸಂವಹನದ ಯಾವ ರೂಪ

Sunita is calling out to Anita who is about 10 feet away to come . What form of communication is this?

 

a)Chronemics

b)Proxemics

c)Kinesics

d)Haptics

2 / 5

ಬೀಚೀ ಆಕಾಡೆಮಿಯವರು ದಿನಾಲೂ ರಾತ್ರಿ 10 ಗಂಟೆಯ ಒಳಗೆ ಪ್ರಶ್ನೆಗಳನ್ನು ಹಾಕುತ್ತೇವೆಂದು ಗ್ರೂಪ್ ಸದಸ್ಯರಿಗೆ ಹೇಳಿದ್ದಾರೆ.ಇದು ಸಂವಹನದ ಯಾವ ರೂಪ

Beachy Academy told the group members that they will post questions every day before 10pm. What form of communication is this?

 

a)Chronemics

b)Proxemics

c)Kinesics

d)Haptics

3 / 5

ಹನುಮೇಶ ನು ಸಭೆಯಲ್ಲಿ ಕುಳಿತಿರುವಾಗ ಮಹೇಶನಿಗೆ ಕೈಮುಟ್ಟುವುದರ ಮೂಲಕ ಅವನ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ .ಇದು ಸಂವಹನದ ಯಾವ ರೂಪ

Hanumesh grabbed Mahesha's attention by touching his hand while he was sitting in the meeting.Which form of communication is this?

 

a)Chronemics

b)Proxemics

c)Kinesics

d)Haptics

4 / 5

ಒಬ್ಬ ವ್ಯಕ್ತಿ ˌಒಬ್ಬ ಹುಡುಗನಿಗೆ ದಾರಿ ಆಕಡೆ ಇದೆ ಎಂದು ಮಾತನಾಡದೆ ಕೈ ತೋರಿಸಿ ಹೇಳುತ್ತಿದ್ದಾನೆ.ಇದು ಸಂವಹನದ ಯಾವ ರೂಪ

A person is pointing non-verbally saying that ``a boy has a path over there.''What form of communication is this?

 

a)Chronemics

b)Proxemics

c)Kinesics

d)Haptics

5 / 5

ಸಂವಹನದಲ್ಲಿ ದೂರದ ಬಗ್ಗೆ ಅಧ್ಯಯನ ಮಾಡುವುದನ್ನು…..ಎನ್ನುವರು

The study of distance in communication is called…

 

a)Chronemics

b)Proxemics

c)Kinesics

d)Haptics

Your score is

The average score is 33%

0%

ಕೆಸೆಟ್ 2023 communication practice questions

Thank you for attending communication questions

Leave a Reply