September 29th daily current affairs in kannada and english 2022

September 29th daily current affairs in kannada and english 2022

September 29th daily current affairs in kannada and english 2022

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

29th september

1 / 5

5. ಯುನಸ್ಕೊ ಹರಿಟೇಜ್ ಟ್ಯಾಗ್ ಗಾಗಿ ಪ್ರಸ್ತಾಪಿಸಲದ "ನೀಲವುರಾಲು ಮತ್ತು ಛಾಯಾ ಸೋಮೇಶ್ವರಾಲವು "ಯಾವ ರಾಜ್ಯದಲ್ಲಿ ಇದೆ....?

2 / 5

4. ವಿಶ್ವ ರೇಬಿಸ್ ದಿನವನ್ನು ಯಾವಾಗ ಆಚರಿಸುತ್ತಾರೆ....?

3 / 5

3. ಯಾವ ಭಾರತೀಯ ಬ್ಯಾಂಕು ಟ್ರಾನ್ಸ್ ಜಂಡರ್ ಸಮುದಾಯದಕ್ಕಾಗಿ ರೇನ್ ಬೋ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ...?

4 / 5

2. ದೇಶದ ಮೊದಲ ಕ್ರಯೋಜನಿಕ್ ಘಟಕ ಬೆಂಗಳೂರಿನಲ್ಲಿ ಆರಂಭ ವಾಯಿತು ಇದನ್ನು ಉದ್ಘಾಟನೆ ಮಾಡಿದವರು ಯಾರು....?

5 / 5

1.2020 ನೇ ಸಾಲಿನ ದಾದಾ ಫಾಲ್ಕೆ ಪ್ರಶಸ್ತಿಯನ್ನು ಯಾರಿಗೆ ಲಭಿಸಿದೆ...?

Your score is

The average score is 0%

0%

September 29th daily current affairs in kannada and english 2022

September 29th daily current affairs in kannada and english 2022

Thank you for attending questions

Leave a Reply