kset exam 2021 last minute preparation tips

kset exam 2021 ast minute preparation tips
kset preparation tips

kset exam 2021 last minute preparation tips

1)ಹೊಸ ಪುಸ್ತಕ ಹೊಸ ಟಾಫಿಕ್ ಗಳು ಓದಬೇಡಿ ˌಈಗ ಓದಿದ್ದನ್ನೆ ಪುನಾರವರ್ತಿಸಿ.

2)ಓದಿಲ್ಲವೆಂಬ ಭಯವನ್ನು ತೆಗೆದು ˌಎಷ್ಟು ಓದಿದ್ದೀರೋ ಅದರ ಕಡೆ ಗಮನ ಕೊಡಿ.

3)ಎಲ್ಲಾ ಓದಿ ಮುಗಿಸಿದರೂ ಓದಿಲ್ಲವೆಂಬ ಭಾವನೆ ನಿಮ್ಮಲ್ಲಿದ್ದರೆ ಯಾವುದಾದರೂ ಒಂದು ಟಾಪಿಕ್ ಆರಿಸಿಕೊಂಡು ಅದರ ಕುರಿತು ನೀವೆ ಬರೆಯಿರಿ ಅಥವಾ ಮನಸ್ಸಲ್ಲಿ ಅದರ ಕುರಿತು ಹೇಳಿಕೊಳ್ಳಿ ಹೀಗೆ ಮಾಡುವುದರಿಂದ ನನಗೆ ಇಷ್ಟೇಲ್ಲಾ ಗೊತ್ತು ಎಂಬ ಭಾವನೆ ನಿಮ್ಮಲ್ಲಿ ಮೂಡುತ್ತೆ.

3) ಬೇರೆಯವರನ್ನು ಎಷ್ಟು ಓದಿದ್ದೀಯಾ ಎಂದು ಕೇಳಬೇಡಿ ಅದು ನಿಮ್ಮನ್ನು ಮತ್ತಿಷ್ಟು ಭಯಪಡಿಸಬಹುದು

4) ಹಳೆಯ ಪ್ರಶ್ನೆಪತ್ರಿಕೆಗಳು ಮತ್ತು ಕ್ವಿಜ್ ಗಳನ್ನು ಹೆಚ್ಚು ಅಬ್ಯಾಸ ಮಾಡಿ

5) ಪ್ಯಾಸೇಜ್ 5-7 ಅಬ್ಯಾಸ ಮಾಡಿ ಪರೀಕ್ಷೆಯಲ್ಲಿ ಸಮಯ ಉಳಿಸಲು ಸಹಾಯವಾಗುತ್ತೆ.

6) ಪರೀಕ್ಷೆ ಮತ್ತೆ ಮುಂದೆ ಹೋಗಬಹುದ?ಇನ್ನಿತರ ನೆಗೆಟಿವ್ ಯೋಚನೆಗಳಿಂದ ಹೊರಬನ್ನಿ.

7) ನಿಮ್ಮ ಬರಹದ ನೋಟ್ಸ್ ಅಥವಾ ಬುಕ್ಸ್ ಗೆ ಹೆಚ್ಚು ಮಹತ್ವ ನೀಡಿ ˌವಿಡೀಯೋಗಳ ಮೇಲೆ ಹೆಚ್ಚು ಅವಲಂಬಿತರಾಗಬೇಡಿ..

8) ಪೇಪರ್ 1 ಗೆ ಕೆಸೆಟ್ ಅಲ್ಲಿ ತುಂಬಾ ಆಳವಾಗಿ ಪ್ರಶ್ನೆಗಳನ್ನು ಕೇಳುವುದಿಲ್ಲ ಆದ್ದರಿಂದ ನೀವು ನೆಟ್ ಪರೀಕ್ಷೆಗೆ ಓದಿದಷ್ಟು ಆಳವಾಗಿ ಓದಬೇಡಿ ಅಥವಾ ನೆಟ್ ಪರೀಕ್ಷೆಗೆ ಬೇರೆ ರಾಜ್ಯದವರು ಮಾಡುವ ವಿಡಿಯೋಗಳನ್ನು ಸದ್ಯಕ್ಕೆ ಅಷ್ಟೇ ನೋಡಬೇಡಿ ˌಪರೀಕ್ಷೆಯ ನಂತರ ಮುಂದುವರೆಸಿ.

¶ ಪಾಸ್ ಆಗುತ್ತೇನೆಂಬ ನಂಬಿಕೆಯಿರಲಿ

¶ಎಲ್ಲವನ್ನೂ ಓದಿ ಮುಗಿಸುವುದು ಬೇಕಿಲ್ಲ ಈಗಾಗಲೇ ಓದಿರುವನ್ನು ಪರಿಪೂರ್ಣವಾಗಿ ಪುನಾರವರ್ತಿಸಿ

¶ ಸಾಮಾಜಿಕ ಮಾದ್ಯಮಗಳು ಮೊಬೈಲ್ ಇಂದ ಸ್ವಲ್ಲದಿನ ದೂರವಿರಿ

¶ಪರೀಕ್ಷೆ ಮುಗಿದರೆ ಸಾಕಪ್ಪ ಎನ್ನುವ ಅಥವಾ ಪರೀಕ್ಷೆಯನ್ನು ತಲೆಯ ಮೇಲಿನ ಬಾರದ ತರಹ ಯೋಚಿಸಬೇಡಿ .ಪರೀಕ್ಷೆ ನಿಮಗೆ ಸಮಸ್ಯೆಯಲ್ಲ ˌಇದರಿಂದ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ.

ಶುಭವಾಗಲಿ
ಬೀಚೀ ಆಕಾಡೆಮಿ

Types of Research video

Leave a Reply