1. Which of the following correctly lists memory types from highest speed (lowest latency) to lowest speed?
ಕೆಳಗಿನವುಗಳಲ್ಲಿ ಯಾವುದು ಮೆಮೊರಿ ಪ್ರಕಾರಗಳನ್ನು ಹೆಚ್ಚಿನ ವೇಗದಿಂದ ಕಡಿಮೆ ವೇಗಕ್ಕೆ ಸರಿಯಾಗಿ ಜೋಡಿಸುತ್ತದೆ?
3. What happens to the cost per bit and capacity as you move down the memory hierarchy pyramid?
ಮೆಮೊರಿ ಶ್ರೇಣಿಯ ಪಿರಮಿಡ್ನಲ್ಲಿ ಮೇಲಿನಿಂದ ಕೆಳಕ್ಕೆ ಚಲಿಸುವಾಗ ಪ್ರತಿ ಬಿಟ್ನ ಬೆಲೆ ಮತ್ತು ಸಂಗ್ರಹಣಾ ಸಾಮರ್ಥ್ಯ ಏನಾಗುತ್ತದೆ?
4. Why does DRAM require continuous dynamic refreshing while SRAM does not?
SRAM ಗೆ ಹೋಲಿಸಿದರೆ DRAM ಏಕೆ ನಿರಂತರ ರಿಫ್ರೆಶಿಂಗ್ (ಮರುಭರ್ತಿ) ಪ್ರಕ್ರಿಯೆಯ ಅಗತ್ಯವನ್ನು ಹೊಂದಿದೆ?
10. Which statement is TRUE regarding “Internal Memory” vs “External Memory”?
“ಆಂತರಿಕ ಮೆಮೊರಿ” ಮತ್ತು “ಬಾಹ್ಯ ಮೆಮೊರಿ” ಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಯು ಸತ್ಯವಾಗಿದೆ?