Which communication model sees communication as a continuous, simultaneous sending & receiving, emphasizing context & culture? / ಯಾವ ಮಾದರಿ ಸಂವಹನವನ್ನು ನಿರಂತರ, ಸಮಕಾಲೀನ ಕಳುಹಿಸುವಿಕೆ ಮತ್ತು ಸ್ವೀಕೃತಿಯಂತೆಯೇ ನೋಡುತ್ತದೆ, ಹಿನ್ನೆಲೆ ಮತ್ತು ಸಂಸ್ಕೃತಿಯನ್ನು ಪ್ರಮುಖವಾಗಿಸುವುದು?
A. Linear Model / ಲೀನಿಯರ್ ಮಾದರಿ
B. Interactive Model / ಪರಸ್ಪರ ಮಾದರಿ
C. Transactional Model / ವಹಿವಾಟಿನ ಮಾದರಿ
D. Shannon-Weaver Model / ಶ್ಯಾನ್-ವೀವರ್ ಮಾದರಿ
> Sir, ಇವತ್ತಿನ mock test ತುಂಬಾ ಚೆನ್ನಾಗಿತ್ತು 😊 ಆದರೆ ಅಲ್ಲಿ “ಲೀನಿಯರ್ ಮಾದರಿಗಳು” ಮತ್ತು “ಶುಲ್ಜ್ ವಾನ್ ಥುನ್ ಅವರ 4 ಮುಖ ಮಾದರಿಗಳು” ಬಗ್ಗೆ ನನಗೆ ಗೊತ್ತಿರಲಿಲ್ಲ. ಇವತ್ತು ಅದರಿಂದ ತಿಳಿದುಕೊಂಡೆ 🙏 ದಯವಿಟ್ಟು ಈ ವಿಷಯದ ಬಗ್ಗೆ ಇನ್ನೂ ವಿವರವಾಗಿ ತಿಳಿಸಿ ಕೊಡಿ Sir, ಸಹಾಯ ಮಾಡಿ Sir.
ಧನ್ಯವಾದಗಳು ತಮ್ಮ ಪ್ರತಿಕ್ರಿಯೆಗೆ.ತಿಳಿಸಿ ಕೊಡುವೆ ಮೇಡಮ್