KAR TET psychology mock test 2022

KAR TET psychology mock test 2022

KAR TET psychology mock test 2022

Analyse where you are weak and strong

See correct answers after completing the quizz

Mock tests will judge you what you studied

for daily questions visit us and join our telegram group all social platforms

These some questions are took from other groups and sources.credit goes to owners for that questions

  • ನೀವು ಯಾವ ಟಾಪಿಕ್ ಗಳಲ್ಲಿ ಪರಿಪೂರ್ಣರಾಗಿಲ್ಲ ಮತ್ತು ಪರಿಪೂರ್ಣರಾಗಿದ್ದೀರಿ ಎಂಬುದನ್ನು ವಿಶ್ಲೇಷಿಸಿಕೊಳ್ಳಿ ˌಅದರ ಅನುಸಾರ ನಿಮ್ಮ ಅದ್ಯಯನ ಪ್ರಾರಂಭಿಸಿ
  • ರಸಪ್ರಶ್ನೆ ಪೂರ್ಣಗೊಳಿಸಿದ ನಂತರ ಸರಿಯಾದ ಉತ್ತರಗಳನ್ನು ನೋಡಿ ˌಗೊತ್ತಿಲ್ಲದ ವಿಷಯಗಳ ಬಗ್ಗೆ ತಿಳಿದು ಕೊಳ್ಳಿ.
  • ಅಣಕು ಪರೀಕ್ಷೆಗಳು ನೀವು ಅಧ್ಯಯನ ಮಾಡಿದ್ದನ್ನು ನಿರ್ಣಯಿಸುತ್ತದೆˌಈ ಪ್ರಶ್ನೆಗಳು ಕೇಳುತ್ತಾರೆಂದು ಅಲ್ಲ ಇವು ಕೇವಲ ಪ್ರಶ್ನೆಗಳ ಸ್ವರೂಪದ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೆ.
  • ದೈನಂದಿನ ಪ್ರಶ್ನೆಗಳಿಗೆ ವೆಬ್ ಸೈಟ್ ನ್ನೂ ನೋಡುತ್ತಿರಿ ಮತ್ತು ನಮ್ಮ ಟೆಲಿಗ್ರಾಮ್ ಗುಂಪಿಗೆ ಎಲ್ಲಾ ಸಾಮಾಜಿಕ ವೇದಿಕೆಗಳನ್ನು ಸೇರಿಕೊಳ್ಳಿ
Attend now by clicking on start button

psychology - 3

1 / 5

ವ್ಯಕ್ತಿಯ ವರ್ತನೆಯನ್ನು ಅದ್ಯಯನ ಮಾಡಲು ಅಂತರ್ವೀಕ್ಷಣಾ ವಿಧಾನದ ಅವಶ್ಯಕತೆಯಿಲ್ಲ ಎಂಬುದು ಇವರ ವಾದ..

2 / 5

ವ್ಯಕ್ತಿಯ ವರ್ತನೆಯನ್ನು ನಿರ್ಧರಿಸುವಲ್ಲಿ ಅನುವಂಶೀಯತೆಗಿಂತ ಪರಿಸರ ಹೆಚ್ಚಿನ ಪ್ರಭಾವ ಬೀರುತ್ತದೆ ಎಂದು ವಾದಿಸಿದವರು

3 / 5

ಮನೋವಿಜ್ಞಾನವನ್ನು ಸಂಪೂರ್ಣ ವಸ್ತುನಿಷ್ಠ ಮನೋವಿಜ್ಞಾನ ಎಂದು ಪ್ರತಿಪಾದಿಸಿದವರು

4 / 5

NEP ನೂತನ ಪಠ್ಯಕ್ರಮ ಜಾರಿ ಮಾಡುವ ಸಲುವಾಗಿ ಹಲವು ಶಿಕ್ಷಕರ ಮತ್ತು ವಿದ್ಯಾರ್ಥಿಗಳಿಂದ ಪ್ರಶ್ನಾವಳಿಗಳ ಮೂಲಕ ಸಮಿತಿಯು ಮಾಹಿತಿಯನ್ನು ಪಡೆದು ಅಂತಿಮ ವರದಿ ಸಲ್ಲಿಸಿದರು.ಇಲ್ಲಿ ಸಮಿತಿ ಯಾವ ವಿಧಾನ ಬಳಸಿತು?

5 / 5

ವರ್ತನಾ ಪಂಥದ ಕುರಿತು ತಪ್ಪಾದ ಹೇಳಿಕೆಗಳನ್ನು ಗುರುತಿಸಿ

Your score is

The average score is 0%

0%

kar KAR TET psychology mock test 2022

KAR TET psychology mock test 2022

Thank you for attending questions

Leave a Reply