ugc net paper 1 communication questions

kset ugc net paper 1 communication questions

Communication -4

1 / 5

while communicating process some noises and external sounds will effect on receiver.is known as.....

A)Communication border

B)Communication effective

C)Communication barrier

D)Communication process

ಸಂವಹನ ಪ್ರಕ್ರಿಯೆಯಲ್ಲಿ ಕೆಲವು ಶಬ್ದಗಳು ಮತ್ತು ಬಾಹ್ಯ ಶಬ್ದಗಳು ಸ್ವೀಕೃತದಾರನ ಮೇಲೆ ಪರಿಣಾಮ ಬೀರುತ್ತವೆ..ಇದನ್ನು ...ಎನ್ನುವರು

ಎ) ಸಂವಹನ ಗಡಿ

ಬಿ) ಸಂವಹನ ಪರಿಣಾಮಕಾರಿ

ಸಿ) ಸಂವಹನ ತಡೆ

ಡಿ) ಸಂವಹನ ಪ್ರಕ್ರಿಯೆ

2 / 5

which of the following is  Linguistic   barrier of communication?

A) geographical distance

B) power structure

C)fear

D)semantic barriers

ಈ ಕೆಳಗಿನವುಗಳಲ್ಲಿ ಯಾವುದು ಸಂವಹನದ    ಭಾಷಾಶಾಸ್ತ್ರತಡೆ?

ಎ) ಭೌಗೋಳಿಕ ದೂರ

ಬಿ) ಅಧಿಕಾರ ರಚನೆ

ಸಿ) ಭಯ

ಡಿ) ಶಬ್ದಾರ್ಥದ ಅಡೆತಡೆ

3 / 5

which of the following is psychological barrier of communication?

A) geographical distance

B) power structure

C)fear

D)semantic barriers

ಈ ಕೆಳಗಿನವುಗಳಲ್ಲಿ ಯಾವುದು ಸಂವಹನದ ಮಾನಸಿಕ ತಡೆ?

ಎ) ಭೌಗೋಳಿಕ ದೂರ

ಬಿ) ಅಧಿಕಾರ ರಚನೆ

ಸಿ) ಭಯ

ಡಿ) ಶಬ್ದಾರ್ಥದ ಅಡೆತಡೆ

4 / 5

which of the following is physical barrier of communication?

A) geographical distance

B) power structure

C)fear

D)semantic barriers

ಈ ಕೆಳಗಿನವುಗಳಲ್ಲಿ ಯಾವುದು ಸಂವಹನದ ಬೌಗೋಳಿಕ ತಡೆ?

ಎ) ಭೌಗೋಳಿಕ ದೂರ

ಬಿ) ಅಧಿಕಾರ ರಚನೆ

ಸಿ) ಭಯ

ಡಿ) ಶಬ್ದಾರ್ಥದ ಅಡೆತಡೆ

5 / 5

which of the following is organisational barrier of communication?

A) geographical distance

B) power structure

C)fear

D)semantic barriers

ಈ ಕೆಳಗಿನವುಗಳಲ್ಲಿ ಯಾವುದು ಸಂವಹನದ ಸಾಂಸ್ಥಿಕ ತಡೆ?

ಎ) ಭೌಗೋಳಿಕ ದೂರ

ಬಿ) ಅಧಿಕಾರ ರಚನೆ

ಸಿ) ಭಯ

ಡಿ) ಶಬ್ದಾರ್ಥದ ಅಡೆತಡೆ

Your score is

The average score is 67%

0%

Leave a Reply